ಸುದ್ದಿ ಸಂಗ್ರಹಪ್ರೊ. ಕೃಷ್ಣಪ್ಪ ಭವನಕ್ಕಿಂದು ಸತೀಶ್ ಜಾರಕಿಹೊಳಿSeptember 16, 2023September 16, 2023By Janathavani0 ಹರಿಹರ ಬೈಪಾಸ್ ಬಳಿ ಇರುವ ಪ್ರೊ.ಬಿ.ಕೃಷ್ಣಪ್ಪ ಭವನಕ್ಕೆ ಲೋಕೋಪಯೋಗಿ ಇಲಾಖೆಯ ಸಚಿವರೂ, ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕರಾದ ಸತೀಶ ಜಾರಕಿಹೊಳಿ ಅವರು ಇಂದು ಬೆಳಿಗ್ಗೆ 10 ಗಂಟೆಗೆ ಭೇಟಿ ನೀಡಲಿದ್ದಾರೆ ಎಂದು ಡಾ.ಎ.ಬಿ. ರಾಮಚಂದ್ರಪ್ಪ ತಿಳಿಸಿದ್ದಾರೆ. ದಾವಣಗೆರೆ