ಚನ್ನಗಿರಿ, ಆ. 23- ವಿಜ್ಞಾನಿಗಳ ಕಠಿಣ ಪರಿಶ್ರಮದಿಂದ ಇಂದು ಭಾರತ ದೇಶ ಚಂದ್ರನ ಮೇಲೆ ಹೊಸ ಮೈಲಿಗಲ್ಲು ಸ್ಥಾಪಿಸಿ, ಇತಿಹಾಸ ಬರೆದಿದೆ. ಚಂದ್ರಯಾನ-3 ರ ಯಶಸ್ವೀ ಉಡಾವಣೆಗೆ ಕಾರಣರಾದ ವಿಜ್ಞಾನಿಗಳು ಹಾಗೂ ಅವರ ತಂಡಕ್ಕೆ ಚನ್ನಗಿರಿ ಶಾಸಕ ಬಸವರಾಜು ವಿ. ಶಿವಗಂಗಾ ಅಭಿನಂದಿಸಿದ್ದಾರೆ.
ಇತಿಹಾಸ ಸೃಷ್ಠಿಸಿದ ಇಸ್ರೋ ವಿಜ್ಞಾನಿಗಳು : ಶಾಸಕ ಶಿವಗಂಗಾ ಅಭಿನಂದನೆ
