ದಾವಣಗೆರೆ, ಜೂ. 4- ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ದೃಶ್ಯ ಕಲಾ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸ ಲಾಗಿದೆ. 1 ವರ್ಷ + ವಿಶೇಷ ಅಧ್ಯಯನ 3 ವರ್ಷ. ಪೇಂಟಿಂಗ್, ಅನ್ವಯಿಕ ಕಲೆ, ಅನಿಮೇಷನ್, ಶಿಲ್ಪ ಕಲೆಗೆ ಸಂಬಂಧಿಸಿ ದಂತೆ ನಾಲ್ಕು ವರ್ಷಗಳ ಕಾಲ ದೃಶ್ಯಕಲಾ ಪದವಿ ಶಿಕ್ಷಣ ನೀಡಲಾಗುವುದು. ಆಸಕ್ತ ಪಿಯುಸಿ ಪಾಸಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ವಿವರಕ್ಕೆ ಸಂಪ ರ್ಕಿಸಿ: ಡಾ.ಸತೀಶ್ ಕುಮಾರ್ ಪಂಚಪ್ಪ ವಲ್ಲೇಪುರೆ (9448414483),
ಡಾ.ಜೈರಾಜ ಎಂ.ಚಿಕ್ಕಪಾಟೀಲ್ (9986687098).
January 17, 2025