ದಾವಣಗೆರೆ, ಮೇ 26 – ನಾಡಿನ ಹೆಸರಾಂತ ಸಾಹಿತಿ, ವಿಮರ್ಶಕ, `ಪಂಪ ಪ್ರಶಸ್ತಿ’ ಪುರಸ್ಕೃತ ಪ್ರೊ. ಜಿ.ಎಚ್. ನಾಯಕ್ ಅವರು ಇಂದು ನಿಧನರಾದರು. ಜಿ.ಹೆಚ್. ನಾಯಕ್ ಅವರ ಅಗಲಿಕೆಯಿಂದ ಸಾಹಿತ್ಯ ಲೋಕ ಬಡವಾಗಿದೆ. ಇಂತಹ ಧೀಮಂತ ವ್ಯಕ್ತಿ ಸಾಹಿತ್ಯ ಲೋಕದಲ್ಲಿ ಸಿಗುವುದು ಅತಿ ವಿರಳ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ ಅವರು ಮೃತರ ಸಾಹಿತಿಕ ಕೊಡುಗೆಗಳನ್ನು ಸ್ಮರಿಸಿದ್ದಾರೆ.
March 13, 2025