ಮಲೇಬೆನ್ನೂರು, ಮೇ 25- ಕುಂಬಳೂರು ಗ್ರಾಮದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಸೋಮವಾರ ನೂತನ ಶಿಲಾಮೂರ್ತಿಗೆ ಅಭಿಷೇಕ, ಮುತ್ತೈದೆಯರಿಂದ ಗಂಗಾಪೂಜೆ ಹಾಗೂ ಅರ್ಚಕ ಮುರುಳಿ ಅವರ ಪೌರೋಹಿತ್ಯದಲ್ಲಿ ಗಣಪತಿ ಹೋಮ, ದೃಷ್ಟಿ ಹೋಮ, ವಿಷ್ಣು ಹೋಮ, ಫಲ ಪಂಚಾಮೃತ, ಜೀವತತ್ಯಾನ್ಯಾಸ, ಮಹಾಪೂರ್ಣಾಹುತಿಯೊಂದಿಗೆ ಮಂಗಳಾರತಿ ನಡೆಯಿತು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
December 22, 2024