ಸುದ್ದಿ ಸಂಗ್ರಹನಗರಕ್ಕೆ ಇಂದು ನ್ಯಾಕ್ ಸಮಿತಿ ಭೇಟಿMay 26, 2023May 26, 2023By Janathavani0 ಶ್ರೀ ಮಂಜುನಾಥ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಸಮಿತಿ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ನ್ಯಾಕ್ ಸಮಿತಿಯ ಅಧ್ಯಕ್ಷ ಡಾ. ರಂಜಿತ್ ತಮುಳಿ, ಸದಸ್ಯ ಸಂಯೋಜಕ ಮೇಜರ್ ವಿನೀತ ಪಾಟಕ್, ಸದಸ್ಯರಾದ ರುಪ್ರೆಕಾ ಬೋರ್ಡೋಲೋಯಿ ಭೇಟಿ ನೀಡಲಿದ್ದಾರೆಂದು ಪ್ರಾಚಾರ್ಯರು ತಿಳಿಸಿದ್ದಾರೆ. ದಾವಣಗೆರೆ