ಹರಿಹರ, ಫೆ. 19 – ನಗರದ ಹರಿಹರೇಶ್ವರ ದೇವಾಲಯದ ಆವರಣದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಸಂಕಷ್ಟ ನೃತ್ಯಾಲಯ ವತಿಯಿಂದ ಸಂಗೀತ ನೃತ್ಯದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಶಿವದೇವಿ, ಸಂಕಷ್ಟ ನೃತ್ಯಾಲಯದ ರಾಧ ಮತ್ತಿತರರು ಹಾಜರಿದ್ದರು.
January 22, 2025