ಅಗತ್ಯ ವಸ್ತುಗಳ ಬೆಲೆ ಏರಿಕೆ ನೀತಿ ಖಂಡಿಸಿ ಪ್ರತಿಭಟನೆ

ದಾವಣಗೆರೆ, ಮಾ. 2- ಕೊರೊನಾ ಸೋಂಕಿನಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಜನತೆಯ ಮೇಲೆ ಬೆಲೆ ಏರಿಕೆಯ ಬರೆ ಎಳೆದಿದೆ ಹಾಗೂ ಜನತೆಯನ್ನು ಸಂಕಷ್ಟಕ್ಕೆ ದೂಡಿ ಕೇಂದ್ರ ಸರ್ಕಾರ ಲಾಭ ಹೊಡೆಯುತ್ತಿದೆ. ಕೇಂದ್ರ ಸರ್ಕಾರ ಕೂಡಲೇ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ (ಎಲ್.ಪಿ.ಜಿ.) ಹಾಗೂ ಅಗತ್ಯ ವಸ್ತುಗಳು ಬೆಲೆ ಏರಿಕೆ ಇಳಿಸಬೇಕೆಂದು ಎ.ಐ.ವೈ.ಎಫ್. ಜಿಲ್ಲಾ ಸಮಿತಿಯಿಂದ ಪ್ರತಿಭಟಿಸಿ ಮನವಿ ಪತ್ರವನ್ನು ಉಪವಿಭಾಗಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ, ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಕಾಂ.ಆವರಗೆರೆ ವಾಸು, ಕಾಂ. ಕೆರನಹಳ್ಳಿ ರಾಜು, ಕಾಂ. ಎ. ತಿಪ್ಪೇಶಿ, ಕಾಂ. ಜೀವನ ನಿಟುವಳ್ಳಿ, ಕಾಂ. ಫಜಲಲ್ಲು, ಕಾಂ. ಗದಿಗೇಶ್ ಪಾಳೇದ್, ಕಾಂ. ಇರ್ಫಾನ್, ಜಿಲ್ಲಾ ಕಾಂ. ಮಂಜುನಾಥ ಹೆಚ್.ಎಂ., ಕಾಂ.ಮಂಜುನಾಥ ದೊಡ್ಡಮನೆ, ಕಾಂ. ಮಂಜುನಾಥ ಹರಳಯ್ಯನಗರ, ಕಾಂ. ಉಪಾಧ್ಯಕ್ಷರು ರುದ್ರೇಶ್ ಮಳಲಕೆರೆ, ಕಾಂ. ಅಂಜಿನಪ್ಪ ಮಳಲಕೆರೆ ಜಿಲ್ಲಾ ಖಜಾಂಚಿ, ಕಾಂ. ಮಂಜುನಾಥ ಮಳಲಕೆರೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಕಾಂ. ಲೋಹಿತ್ ಎಸ್.ಓ.ಜಿ. ಕಾಲೋನಿ, ಕಾಂ. ತಿಪ್ಪೇಶಿ ಹೊನ್ನೂರು, ಕಾಂ. ಹನುಮಂತಪ್ಪ ಹಾಲೇಕಲ್ಲು, ಕಾಂ.ಮಂಜುನಾಥ ಆರ್. ಕಾಂ|| ಮಂಜುನಾಥ ಎ. ನಗರ ಸಂಘಟನಾ ಕಾರ್ಯದರ್ಶಿ, ಕಾಂ.ಪರಶುರಾಮ ಹೆಚ್. ಗುದ್ದಾಳ್ ಸಂಚಾಲಕರು,  ಕಾಂ. ಆಫ್ರೋಜ್ ನಗರ ಸಂಚಾಲಕರು, ಕಾಂ.ಸಂತೋಷ್ ದೊಡ್ಡಮನೆ, ದಾವಣಗೆರೆ ನಗರದ ಎ.ಐ.ವೈ.ಎಫ್. ಮುಖಂಡರುಗಳಾದ ಕಾಂ|| ಸಂಪತ್ ಕುಮಾರ್ ಹೆಚ್.ಕೆ., ರಾಮು (ಡ್ಯಾನ್ಸ್), ಮಧು (ಭಟ್ಟರು), ಕೇರಂ ಗಿರೀಶ್, ಪ್ರಕಾಶ್, ಮಂಜುನಾಥ ಓಬಳಾಪುರ, ಹನುಮಂತಪ್ಪ ಯರವನಾಗತಿಹಳ್ಳಿ ಹರೀಶ್, ಹನುಮಂತಪ್ಪ ಆರ್.ಹೆಚ್. ಸರ್ಕಲ್, ಪರುಶುರಾಮ, ವಿನಾಯಕ ಉಪಸ್ಥಿತರಿದ್ದರು. 

error: Content is protected !!