ದಾವಣಗೆರೆ, ಮಾ. 11- ತಾಲ್ಲೂಕಿನ ಹದಡಿ ಗ್ರಾಮದ ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಮಹಾಶಿವರಾತ್ರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹದಡಿ ಚಂದ್ರಗಿರಿ ಮಠದ ಶ್ರೀ ಮುರುಳೀಧರ ಸ್ವಾಮೀಜಿ, ಷಣ್ಮುಖ, ಪ್ರಾಧ್ಯಾಪಕ ಗುಡ್ಡಪ್ಪಣ್ಣ, ಗ್ರಾಮದ ಜಮೀನ್ದಾರ್ ಕೆ.ಸಿ. ಗುರುರಾಜ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಬ್ರಹ್ಮಾಕುಮಾರಿ ರೂಪಾ ಶಿವರಾತ್ರಿ ಕುರಿತು ಉಪನ್ಯಾಸ ನೀಡಿದರು.
January 8, 2025