ಮಲೇ ಬೆನ್ನೂರು, ಮಾ. 10- ಹಳ್ಳಿಹಾಳ್ ಗ್ರಾಮದ ಆರಾಧ್ಯ ದೈವ ಶ್ರೀ ಮುರುಡ ಬಸವೇಶ್ವರ ದೇವರ ರಥೋತ್ಸವ ಗುರುವಾರ ಸಂಜೆ ಸಂಭ್ರಮದಿಂದ ಜರುಗಿತು, ವಿವಿಧ ಕಲಾ ಮೇಳಗಳು ರಥೋ ತ್ಸವಕ್ಕೆ ಮೆರಗು ತಂದವು. ಹಳ್ಳಿ ಹಾಳ್ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಜನ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು, ಶುಕ್ರವಾರ ಸಂಜೆ ಓಕುಳಿ ನಡೆಯಲಿದೆ,
January 10, 2025