ಸುದ್ದಿ ವೈವಿಧ್ಯಅಂತರ್ಶಾಲಾ ಟೇಬಲ್ ಟೆನ್ನಿಸ್ : ಜೈನ್ ವಿದ್ಯಾಲಯಕ್ಕೆ ಜಯFebruary 18, 2022April 10, 2023By Janathavani23 ದಾವಣಗೆರೆ, ಫೆ. 17-ನಗರದ ಪಿ.ಜೆ. ಬಡಾವಣೆಯ ಜೈನ್ ವಿದ್ಯಾಲಯದಲ್ಲಿ ಈಚೆಗೆ ನಡೆದ ಅಂತರ್ ಶಾಲಾ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಜೈನ್ ವಿದ್ಯಾಲಯದ ಸ್ಪರ್ಧಾಳುಗಳು ವಿಜೇತರಾಗಿದ್ದಾರೆ. Davanagere, Janathavani