ನಗರದಲ್ಲಿ ಇಂದು ಬಕ್ಕೇಶ್ವರ ಮಹಾಸ್ವಾಮಿ ಓಕಳಿ ಉತ್ಸವ

ನಗರದಲ್ಲಿ ಇಂದು ಬಕ್ಕೇಶ್ವರ ಮಹಾಸ್ವಾಮಿ ಓಕಳಿ ಉತ್ಸವ

ಚೌಕಿಪೇಟೆಯ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿಯ ರಥೋತ್ಸವದ ಅಂಗವಾಗಿ ಇಂದು ರಾತ್ರಿ 7 ರಿಂದ ನಂದಿ ವಾಹನ (ಓಕಳಿ) ಉತ್ಸವ ಏರ್ಪಡಿಸಲಾಗಿದೆ ಎಂದು ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಹಿರಿಯ ಕೈಗಾರಿಕೋದ್ಯಮಿ ಡಾ. ಅಥಣಿ ವೀರಣ್ಣ ತಿಳಿಸಿದ್ದಾರೆ.

error: Content is protected !!