ಆರ್.ವೈ. ಶಿಲ್ಪ ಅವರಿಗೆ ಪಿಹೆಚ್‌ಡಿ

ಆರ್.ವೈ. ಶಿಲ್ಪ ಅವರಿಗೆ ಪಿಹೆಚ್‌ಡಿ

ದಾವಣಗೆರೆ, ಏ. 3- ನಗರದ ದವನ- ನೂತನ ಕಾಲೇಜಿನ ಹಿರಿಯ ಉಪನ್ಯಾಸಕರಾದ ಶ್ರೀಮತಿ ಆರ್.ವೈ. ಶಿಲ್ಪ ಅವರಿಗೆ ದಾವಣಗೆರೆ ವಿಶ್ವವಿದ್ಯಾಲಯವು ಪಿಹೆಚ್‌ಡಿ ಪದವಿ ನೀಡಿದೆ.

ದಾವಣಗೆರೆ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ವಿಭಾಗದ ಪ್ರಾಧ್ಯಾಪಕ ಡಾ. ಜೆ.ಕೆ. ರಾಜು ಅವರ ಮಾರ್ಗ ದರ್ಶನದಲ್ಲಿ ಶಿಲ್ಪ ಅವರು ಮಂಡಿಸಿದ್ದ `ಐಒಟಿ ಅಂಡ್ ಇಟ್ಸ್ ಅಪ್ಲಿಕೇಷನ್ ಇನ್ ಬ್ಯಾಂಕಿಂಗ್ ಸೆಕ್ಟರ್’ ಎಂಬ ಮಹಾಪ್ರಬಂಧಕ್ಕೆ ಈ ಪದವಿ ನೀಡಲಾಗಿದೆ.

error: Content is protected !!