ದಾವಣಗೆರೆ, ಏ.3 – ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕಿರಣ್ ಕುಮಾರ್ ಅವರು ಮುಖ್ಯಮಂತ್ರಿ ಪದಕವನ್ನು ಪಡೆದಿದ್ದು, ಕಾಂಗ್ರೆಸ್ ಮುಖಂಡ ಶಿವಗಂಗಾ ಶ್ರೀನಿವಾಸ್, ಪೊಲೀಸ್ ಉಪ ಪೊಲೀಸ್ ಅಧೀಕ್ಷಕ (ಡಿವೈಎಸ್ಪಿ) ನರಸಿಂಹ ತಾಮ್ರದ್, ಮುಖಂಡರಾದ ಶಶಿಧರ್ ಹೆಮ್ಮನಬೇತೂರು, ಸಿ.ಟಿ. ಕುಮಾರ್ ಮೆಳ್ಳೇಕಟ್ಟೆ ಅವರುಗಳು ಕಿರಣ್ ಕುಮಾರ್ ಅವರನ್ನು ಅಭಿನಂದಿಸಿದರು.
ಇನ್‌ಸ್ಪೆಕ್ಟರ್ ಕಿರಣ್‌ಕುಮಾರ್‌ಗೆ ಮುಖ್ಯಮಂತ್ರಿ ಪದಕ : ಅಭಿನಂದನೆ
