ದಾವಣಗೆರೆ, ಏ.3- ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿಯ ನೂತನ ರಾಜ್ಯಾಧ್ಯಕ್ಷರಾಗಿ ಜಿ. ಚೌಡಪ್ಪ ಆಯ್ಕೆಯಾಗಿದ್ದಾರೆ. ಕಾರ್ಯಕ್ರಮದಲ್ಲಿ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಪ್ರಧಾನ ಕಾರ್ಯದರ್ಶಿ ತಿಮ್ಮಣ್ಣ, ಜಿಲ್ಲಾಧ್ಯಕ್ಷ ಕಲ್ಲೇಶಪ್ಪ, ವಕೀಲ ಎಸ್. ಹನುಮಂತಪ್ಪ, ರಮೇಶ್, ಮುಖಂಡರಾದ ವಾಸು, ವೆಂಕಟೇಶ್, ಸುರೇಶ್, ಅಭಿ ಇತರರು ಇದ್ದರು.
ರಾಜ್ಯ ಮಾನವ ಹಕ್ಕುಗಳ ಸಮಿತಿಯ ರಾಜ್ಯಾಧ್ಯಕ್ಷರಾಗಿ ಜಿ. ಚೌಡಪ್ಪ ಆಯ್ಕೆ
