ದಾವಣಗೆರೆ, ಮಾ.20- ನಗರದ ಪಿಎಲ್‌ಡಿ ಬ್ಯಾಂಕ್‌ಗೆ ನಡೆದ ಚುನಾವಣೆಯಲ್ಲಿ ನೂತನ ನಿರ್ದೇಶಕರುಗಳಾಗಿ ಆಯ್ಕೆಯಾಗಿರುವ ಎ.ಎಂ. ಮಂಜುನಾಥ್, ಕೆ.ಎಸ್. ವಸಂತ ಕುಮಾರ್, ಹೆಚ್.ಆರ್. ಅಶೋಕ್, ದೇವೇಂದ್ರಪ್ಪ, ಗೌಡ್ರ ಮಂಜುನಾಥ್ ಅವರುಗಳನ್ನು ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ್ ಅವರು ಅಭಿನಂದಿಸಿದ್ದಾರೆ.
ಪಿಎಲ್‌ಡಿ ನಿರ್ದೇಶಕರಿಗೆ ಎಸ್‌ಎಆರ್ ಅಭಿನಂದನೆ
