ದಾವಣಗೆರೆ, ಮಾ. 20- ಸ್ಥಳೀಯ ಭಾರತೀಯ ವೈದ್ಯಕೀಯ ಸಂಘದ ಮಹಿಳಾ ವಿಭಾಗದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಸದಸ್ಯರಿಗೆ ಆಶುಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ವೇದಿಕೆಯಲ್ಲಿ ಅಧ್ಯಕ್ಷ ತ್ರಿವೇಣಿ ಮಲ್ಲೇಶ, ಕಾರ್ಯದರ್ಶಿ ಶಿವಪ್ರಭಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸುಧಾ ಸಿದ್ದೇಶ್, ಪುಷ್ಪ ಪಂಚಣ್ಣ, ಗೀತಾ ಜಾಜೂರ್, ಗೀತಾರಾಜು, ವಿದ್ಯಾಲತಾ ಪ್ರಕಾಶ್, ತುಳಸಿ ಮಹೇಶ್ವರಪ್ಪ ನಡೆಸಿಕೊಟ್ಟರು
ಐಎಂಎ ಮಹಿಳಾ ವಿಭಾಗದಿಂದ ಮಹಿಳಾ ದಿನಾಚರಣೆ
