ದಾವಣಗೆರೆ, ಮಾ.14- ದೊಡ್ಡಬಾತಿ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಬಂದಂತಹ ಭಕ್ತಾದಿಗಳಿಗೆ ಗ್ರಾಮದ ರಾಯಲ್ ಡ್ರೀಮರ್ಸ್ ಹಾಗೂ ಎಸ್ಸೆಸ್ಸೆಂ ಶೈನ್ ಗ್ರೂಪ್ ಮತ್ತು ಲಾರಿ ಮಾಲೀಕರ ಸಂಘ, ರೈಲ್ವೆ ಗೂಡ್ ಶೆಡ್ ಹಮಾಲರ ಸಂಘದ ವತಿಯಿಂದ ಅನ್ನ ದಾಸೋಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ದೊಡ್ಡಬಾತಿಯಲ್ಲಿ ರೇವಣಸಿದ್ದೇಶ್ವರ ರಥೋತ್ಸವ : ಅನ್ನ ದಾಸೋಹ
