ನಗರಕ್ಕೆ ಇಂದು ಹೈಕೋರ್ಟ್ ಜಡ್ಜ್

ನಗರಕ್ಕೆ ಇಂದು ಹೈಕೋರ್ಟ್ ಜಡ್ಜ್

ಜಿಲ್ಲಾ ವಕೀಲರ ಸಂಘದಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮ  ಇಂದು ಮಧ್ಯಾಹ್ನ 12ಕ್ಕೆ ವಕೀಲರ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ.

ಉದ್ಘಾಟನೆ : ಹೈಕೋರ್ಟ್ ನ್ಯಾಯ ಮೂರ್ತಿ ಎನ್.ಎಸ್.ಸಂಜಯ್‍ಗೌಡ. ಅತಿಥಿಗಳು : ರಾಜ್ಯ ವಕೀಲ ಪರಿಷತ್ತಿನ ಅಧ್ಯಕ್ಷ ಎಸ್.ಎಸ್.ಮಿಟ್ಟಲ್‍ಕೋಟ್, ಜಿಲ್ಲಾ   ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ, ಅಖಿಲ ಭಾರತ ಮಹಿಳಾ ಒಕ್ಕೂಟದ ಅಧ್ಯಕ್ಷೆ ಹೇಮಲತಾ ಮಹಿಷಿ. ಅಧ್ಯಕ್ಷತೆ : ವಕೀಲರ ಸಂಘದ ಅಧ್ಯಕ್ಷ ಅರುಣ್‍ಕುಮಾರ್.

error: Content is protected !!