ದೊಡ್ಡಬಾತಿಯಲ್ಲಿ ನಾಳೆ ತೇರು

ದೊಡ್ಡಬಾತಿಯಲ್ಲಿ ನಾಳೆ ತೇರು

ದಾವಣಗೆರೆ ತಾಲ್ಲೂಕಿನ ದೊಡ್ಡಬಾತಿ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಸ್ವಾಮಿಯ ಮಹಾರಥೋ ತ್ಸವವು ಇದೇ ದಿನಾಂಕ 13  ಗುರುವಾರ  ರಾತ್ರಿ 12 ಗಂಟೆ ನಂತರ ನಡೆಯ ಲಿದೆ.  ಇಂದು  ಆವರಗೊಳ್ಳದ ಶ್ರೀ ವೀರಭದ್ರೇ ಶ್ವರ ಸ್ವಾಮಿಯು ದೊಡ್ಡಬಾತಿಗೆ ದಯಪಾಲಿಸಲಿದೆ. ರಾತ್ರಿ ಪತ್ತಾರ ಮನೆತನದವರಿಂದ ಅರಿಶಿಣ ಎಣ್ಣೆ ಕಾರ್ಯಕ್ರಮ ಜರುಗಲಿದೆ. ದಿನಾಂಕ 14ರ ಶುಕ್ರವಾರ ಓಕುಳಿ ಕಾರ್ಯ ನಡೆಯಲಿದೆ.

error: Content is protected !!