ಇಬ್ಬರು ಕಳ್ಳರ ಬಂಧನ : 10 ಮೋಟಾರ್ ಬೈಕ್‌ಗಳು ವಶ

ಇಬ್ಬರು ಕಳ್ಳರ ಬಂಧನ : 10 ಮೋಟಾರ್ ಬೈಕ್‌ಗಳು ವಶ

ದಾವಣಗೆರೆ, ಮಾ.10- ನಗರದಲ್ಲಿ ಬೈಕ್‌ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಡಾವಣೆ ಪೊಲೀಸರು ಪತ್ತೆೆ ಹಚ್ಚಿ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೂಡ್ಲಿಗಿ ತಾಲ್ಲೂಕಿನ ಎಂ. ಗಂಗರಾಜು ಮತ್ತು ಕೂಡ್ಲಿಗಿ ತಾಲ್ಲೂಕಿನ ಕೆ.ಪಿ ಉಮೇಶ್ ಬಂಧಿತ ಆರೋಪಿಯಾಗಿದ್ದಾರೆ. ಬಂಧಿತರಿಂದ 2.50 ಲಕ್ಷ ಮೌಲ್ಯದ ಒಟ್ಟು 10 ಬೈಕುಗಳನ್ನು ವಶಕ್ಕೆ ಪಡೆಯಲಾ ಗಿದ್ದು, ಆಪಾದಿತರು ನ್ಯಾಯಾಂಗ ಬಂಧನದಲ್ಲಿದ್ದಾರೆ.

error: Content is protected !!