ರಾಣೇಬೆನ್ನೂರು, ಸುದ್ದಿ ವೈವಿಧ್ಯಗುಡ್ಡದಮಲ್ಲಾಪೂರ ಮೂಕಪ್ಪ ಸ್ವಾಮಿಗಳ ಉತ್ಸವMarch 11, 2025March 11, 2025By Janathavani0 ರಾಣೇಬೆನ್ನೂರು, ಮಾ.10- ನೆರೆಯ ಬ್ಯಾಡಗಿ ತಾಲ್ಲೂಕಿನ ಗುಡ್ಡದಮಲ್ಲಾಪೂರ ಗ್ರಾಮದ ಮೂಕಪ್ಪ ಸ್ವಾಮಿಗಳ ಉತ್ಸವ ಹಾಗೂ ಧರ್ಮಸಭೆ ರಂಭಾಪುರಿ ಜಗದ್ಗುರು ಶ್ರೀ ಪ್ರಸನ್ನ ರೇಣುಕ ವೀರಗಂಗಾಧರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯಿತು. ರಾಣೇಬೆನ್ನೂರು