ಎಲೆಬೇತೂರಿನಲ್ಲಿ ವಿಶೇಷ ಪೂಜೆ

ಎಲೆಬೇತೂರಿನಲ್ಲಿ ವಿಶೇಷ ಪೂಜೆ

ದಾವಣಗೆರೆ, ಫೆ. 27 – ತಾಲ್ಲೂಕಿನ ಎಲೆಬೇತೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಈಶ್ವರ ಸ್ವಾಮಿಗೆ ವಿಶೇಷವಾಗಿ ಭಸ್ಮ ಅರ್ಪಣೆ, ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ, ಬಿಲ್ವಾರ್ಚನೆ ಮಹಾಮಂಗ ಳಾರತಿ ನಂತರ ಬಂದ ಭಕ್ತಾದಿಗಳಿಂದ ಓಂ ನಮ ಶಿವಾಯ, ಶಿವ ಸ್ಮರಣೆ ಹಾಗೂ ಪ್ರಸಾದ ವಿನಿಯೋಗ ನಡೆಯಿತು.

error: Content is protected !!