ರಾಣೇಬೆನ್ನೂರು : ಇನ್ನರ್‌ವ್ಹೀಲ್‌ನಿಂದ ಕಲಿಕಾ ಸಾಮಗ್ರಿ ವಿತರಣೆ

ರಾಣೇಬೆನ್ನೂರು : ಇನ್ನರ್‌ವ್ಹೀಲ್‌ನಿಂದ  ಕಲಿಕಾ ಸಾಮಗ್ರಿ ವಿತರಣೆ

ರಾಣೇಬೆನ್ನೂರು,ಫೆ.26- ಇನ್ನರ್‌ವ್ಹೀಲ್ ಕ್ಲಬ್ ವತಿಯಿಂದ ನಗರದ ಸರ್ಕಾರಿ ಪ್ರಾಥಮಿಕ ಶಾಲೆಗೆ ಕ್ಲಬ್‌ನ `ಹ್ಯಾಪಿ ಸ್ಕೂಲ್’ ಯೋಜನೆಯಲ್ಲಿ ಕಲಿಕಾ ಹಾಗೂ ಆಟದ ಸಾಮಗ್ರಿಗಳನ್ನು ಜಿಲ್ಲಾ ಕಾರ್ಯದರ್ಶಿ ವಿರಾಜ್ ಕೊಟಕ್ ವಿತರಿಸಿದರು. 

ಅಧ್ಯಕ್ಷೆ ಸಂಜನಾ ಕುರುವತ್ತಿ, ಕಾರ್ಯದರ್ಶಿ ಪ್ರಮೀಳ ಜಂಬಗಿ, ಪ್ರಿಯಾ ಸಾವುಕಾರ, ಸಾನ್ವಿ ಮೆಹತಾ, ಪುಷ್ಪ ಕುರುವತ್ತಿ, ಎಸ್‌ಡಿಎಂಸಿ ಅಧ್ಯಕ್ಷ ಸಿದ್ದಲಿಂಗ ಕೆಂಚಪ್ಪನವರ, ರಶ್ಮಿ ಜಂಬಗಿ, ಸುರೇಖ ಜಡೆ, ದೀಪಾಲಿ ಪುನೀತ,    ಶ್ರೀದೇವಿ ಗುಂಡಗಟ್ಟಿ ಮತ್ತಿತರರಿದ್ದರು.

error: Content is protected !!