ರಾಣೇಬೆನ್ನೂರು ಲಿಂಗದಳ್ಳಿಯಲ್ಲಿ ಇಂದು ಸ್ಫಟಿಕ ಲಿಂಗ ಪ್ರತಿಷ್ಟಾಪನೆ

ರಾಣೇಬೆನ್ನೂರು ಲಿಂಗದಳ್ಳಿಯಲ್ಲಿ ಇಂದು ಸ್ಫಟಿಕ ಲಿಂಗ ಪ್ರತಿಷ್ಟಾಪನೆ

ಜಗತ್ ಕಲ್ಯಾಣದ ಆಶಯದಿಂದ ರಾಣೇಬೆನ್ನೂರು ತಾಲ್ಲೂಕಿನ ಲಿಂಗದ ಹಳ್ಳಿಯ ರಂಭಾಪುರಿ ಪೀಠದ ಶಾಖಾ ಹಿರೇಮಠದ ಪೀಠಾಧಿಪತಿ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಯವರು  ಪ್ರಪಂಚದಲ್ಲಿಯೇ ಪ್ರಪ್ರಥಮ ಎನ್ನಲಾದ 9 ಅಡಿ ಎತ್ತರದ ಸ್ಪಟಿಕ ಲಿಂಗ ಸ್ಥಾಪಿಸಿದ್ದಾರೆ.   ಮಹಾ ಶಿವರಾತ್ರಿ ದಿನದಂದು  ಕಾಶಿ ಜಗದ್ಗುರುಗಳಿಂದ  ಸ್ಪಟಿಕ ಲಿಂಗದ ಪ್ರಾಣ ಪ್ರತಿಷ್ಠಾಪನೆ  ನೆರವೇರಲಿದೆ.

error: Content is protected !!