ದಾವಣಗೆರೆ, ಸುದ್ದಿ ವೈವಿಧ್ಯಯಲ್ಲಮ್ಮ ದೇವಸ್ಥಾನದಲ್ಲಿ ಹುಣ್ಣಿಮೆ ಜಾತ್ರೆFebruary 14, 2025February 14, 2025By Janathavani0 ದಾವಣಗೆರೆ, ಫೆ. 13 – ಇಲ್ಲಿನ ವಿನೋಬನಗರ 4 ಮೇನ್, 4 ಕ್ರಾಸ್ ನಲ್ಲಿರುವ ಶ್ರೀ ರೇಣುಕಾ ಎಲ್ಲಮ್ಮ ದೇವಿ ದೇವಸ್ಥಾನದಲ್ಲಿ 25ನೇ ವರ್ಷದ ಭರತ ಹುಣ್ಣಿಮೆ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ನಡೆಯಿತು. ದಾವಣಗೆರೆ