ರಾಣೇಬೆನ್ನೂರು ರೇಣುಕಾ ಸೊಸೈಟಿ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ

ರಾಣೇಬೆನ್ನೂರು ರೇಣುಕಾ ಸೊಸೈಟಿ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ

ರಾಣೇಬೆನ್ನೂರು, ಫೆ.13- ಇಲ್ಲಿನ ರೇಣುಕಾ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷರಾಗಿ ಬಿ.ಎಸ್.ಪಟ್ಟಣಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಬಿ.ಎಸ್. ಸಣ್ಣಗೌಡ್ರ ಇಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಅಣ್ಣ ಅವಿರೋಧವಾಗಿ ಆಯ್ಕೆಯಾದರು.

2025 ರಿಂದ 2030 ರವರೆಗೆ ಪಾಂಡುರಂಗ ತಾಂಬೆ, ಲಾಲಸಾಬ ನೀಲಗಾರ, ಆನಂದ ಕಡೇಮನಿ, ತುಳಜಪ್ಪ ಲದ್ವಾ, ಕಸ್ತೂರಮ್ಮ ಪಾಟೀಲ, ವಜ್ರೇಶ್ವರಿ ಲದ್ವಾ, ಹನುಮಂತ ನಾಯ್ಕ, ಈರಪ್ಪ ಮಾಂತಾ, ಜಗದೀಶ ಜಂಬಗಿ, ಬದರಿನಾಥ ಪಟ್ಟಣಶೆಟ್ಟಿ, ರೂಪಾಬಾಯಿ ಪವಾರ ಅವಿರೋಧವಾಗಿ ಆಯ್ಕೆಯಾದ ಆಡಳಿತ ಮಂಡಳಿ ಸದಸ್ಯರು.

error: Content is protected !!