ಹರಪನಹಳ್ಳಿ, ಫೆ. 6- ತಾಲ್ಲೂಕಿನ ಸಿಂಗ್ರಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಭಗವಾನ್ ಸವಿತಾ ಮಹರ್ಷಿ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಹಾಲೇಶ್, ಸದಸ್ಯರಾದ ಈ. ರಾಮಪ್ಪ, ಶಿಕ್ಷಕರಾದ ನೀಲಪ್ಪ, ಶಿವರಾಜ್ ಅರಸ್, ಮಂಜು ನಾಯಕ್, ಮೋಹನ್ ಕುಮಾರ್ ನಾಯಕ್, ಹೇಮಾವತಿ, ಪ್ರೇಮಾ, ಲೀಲಾ, ನೇತ್ರಮ್ಮ, ರುಕ್ಮಿಣಿ, ಸಲ್ಮಾ, ಅಂಗನವಾಡಿ ಕಾರ್ಯಕರ್ತೆ ಬಿ. ನೇತ್ರಮ್ಮ,
ಪಂಚಾಯ್ತಿ ಸಿಬ್ಬಂದಿ ಟಿ.ಇ. ಫಕೀರಮ್ಮ, ಸಿಬ್ಬಂದಿ ದ್ರಾಕ್ಷಾಯಿಣಿ, ಗ್ರಾ.ಪಂ. ಸದಸ್ಯರಾದ ಎಸ್.ಎನ್. ಮಂಜುನಾಥ್ ಕಾರಬಾರಿ, ರಾಜನಾಯಕ್, ಕೆ.ಹೆಚ್. ಕುಬೇಂದ್ರಪ್ಪ, ಊರಿನ ಮುಖಂಡರಾದ ಹಳ್ಯಾರ್ ನಾಗರಾಜ್, ಎಂ. ಮಲ್ಲೇಶಪ್ಪ, ಕುಮಾರ್ ನಾಯಕ್, ಟಿ. ಕುಮಾರಪ್ಪ, ಚನ್ನಾಪುರ ಬಸವರಾಜ್, ಟಿ.ಪಿ. ಹನುಮಂತಪ್ಪ, ವೆಂಕಳ್ಳಿ ಗೋಣಿಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.