ರಾಣೇಬೆನ್ನೂರು : ಕಬಡ್ಡಿ ತರಬೇತಿ ಶಿಬಿರ ಮುಕ್ತಾಯ

ರಾಣೇಬೆನ್ನೂರು : ಕಬಡ್ಡಿ ತರಬೇತಿ ಶಿಬಿರ ಮುಕ್ತಾಯ

ರಾಣೇಬೆನ್ನೂರು, ಫೆ.1- ಬೆಂಗಳೂರಿನ ಹೂಡಿಯಲ್ಲಿ ನಡೆಯುವ ಸೀನಿಯರ್ ಕಬಡ್ಡಿ ಪಂದ್ಯಾವಳಿ ನಿಮಿತ್ತ್ಯ ಹಾವೇರಿ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಯ ಸಹಭಾಗಿತ್ವದಲ್ಲಿ ಕವಲೆತ್ತು ಗ್ರಾಮದಲ್ಲಿ ಕಬಡ್ಡಿ ತರಬೇತಿ ಶಿಬಿರ ಮುಕ್ತಾಯವಾಯಿತು. ಈ ವೇಳೆ ದೇವರಾಜ್ ದ್ಯಾಮಣ್ಣ, ಮಲ್ಲನಗೌಡ ಮುದಿಗೌಡ್ರು, ಚಂದ್ರಪ್ಪ, ಶ್ರೀಧರ್ ಕಾಗಿನೆಲ್ಲಿ, ಜಿ.ಜಿ ಹಿರೇಮಠ, ಶ್ರೀಕಾಂತ್, ಉಮೇಶ್, ಮಲ್ಲಿಕಾರ್ಜುನ ಬಾವಿಕಟ್ಟಿ ಹಾಗೂ ಸ್ಥಳೀಯ ಕಬಡ್ಡಿ ಕ್ರೀಡಾಪಟುಗಳು ಇದ್ದರು.

error: Content is protected !!