ತುಂಗಭದ್ರಾ ಹೌಸಿಂಗ್ ಬೋರ್ಡ್ ಅಧ್ಯಕ್ಷರಾಗಿ ಸಿ.ಸಿ. ಪಾಟೀಲ್ ಆಯ್ಕೆ

ತುಂಗಭದ್ರಾ ಹೌಸಿಂಗ್ ಬೋರ್ಡ್ ಅಧ್ಯಕ್ಷರಾಗಿ ಸಿ.ಸಿ. ಪಾಟೀಲ್ ಆಯ್ಕೆ

ರಾಣೇಬೆನ್ನೂರು, ಫೆ. 1-  ತುಂಗಭದ್ರಾ ಹೌಸಿಂಗ್ ಬೋರ್ಡ್ ಅಧ್ಯಕ್ಷರಾಗಿ ಧಾರವಾಡ ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಿ.ಸಿ.ಪಾಟೀಲ ಅವರು ನಿನ್ನೆ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

error: Content is protected !!