ದಾವಣಗೆರೆ, ಸುದ್ದಿ ವೈವಿಧ್ಯಶಸಾಪ ಸಮ್ಮೇಳನದಲ್ಲಿ ಕದಳಿ ಮಹಿಳಾ ವೇದಿಕೆಯಿಂದ ವಚನ ಗಾಯನJanuary 23, 2025January 23, 2025By Janathavani0 ಚಿತ್ರದುರ್ಗ, ಜ. 22- ಇಲ್ಲಿನ ಶ್ರೀ ಮುರುಘರಾಜೇಂದ್ರ ಬೃಹನ್ಮಠ, ಅನುಭವ ಮಂಟಪದ ಆವರಣದಲ್ಲಿ ನಡೆದ 13 ನೇ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಮ್ಮೇಳನದಲ್ಲಿ ದಾವಣಗೆರೆಯ ಕದಳಿ ಮಹಿಳಾ ವೇದಿಕೆ ವತಿಯಿಂದ ವಚನ ಗಾಯನ ನಡೆಯಿತು. ಗುರುಗಳಾದ ರೇವಣಸಿದ್ದಪ್ಪ ಅವರ ಹಾರ್ಮೋನಿಯಂಗೆ ಜೋಶಿ ತಬಲಾ ಸಾಥ್ ನೀಡಿದರು. ಚಿತ್ರದುರ್ಗ