ದಾವಣಗೆರೆ, ಜ.22- ಕಾಯಕಯೋಗಿ ಹಾಗೂ ತ್ರೀವಿಧ ದಾಸೋಹಿ ಸಿದ್ಧಗಂಗಾ ಮಠದ ಲಿಂ. ಡಾ. ಶಿವಕುಮಾರ ಸ್ವಾಮೀಜಿಯವರ 6ನೇ ಪುಣ್ಯಸ್ಮರಣೆ ನಿಮಿತ್ತ ಸರ್ಕಾರಿ ನೌಕರರ ಸಂಘದ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಎಸ್. ಹಾಲೇಶಪ್ಪ ಅವರು, ನಗರದಲ್ಲಿನ ಗುಡಿಸಲು ವಾಸಿಗಳಿಗೆ ಆಹಾರ ಕಿಟ್ ಮತ್ತು ಮಕ್ಕಳಿಗೆ ಸಿಹಿ ಹಂಚಿದರು.
ಈ ಸಂದರ್ಭದಲ್ಲಿ ಗೋವಿಂದಪ್ಪ, ರಂಗಪ್ಪ, ಸುರೇಶ್, ದುರ್ಗಮ್ಮ, ರೇಖಮ್ಮ, ಮರಿಯಜ್ಜಿ, ಮಕ್ಕಳು ಹಾಗೂ ಇತರರು ಇದ್ದರು.