ದಾವಣಗೆರೆ, ಜ. 21 – ಆವರಗೊಳ್ಳದ ಶ್ರೀ ಷ.ಬ್ರ. ಓಂಕಾರ ಶಿವಾಚಾರ್ಯ ಸ್ವಾಮೀಜಿ ಅವರು ವೀರಶೈವ-ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರನ್ನು ಇಂದು ನಗರದ ಅವರ ನಿವಾಸದಲ್ಲಿ ಭೇಟಿ ಮಾಡಿ, ಯೋಗಕ್ಷೇಮ ವಿಚಾರಿಸಿ ದರು. ಎಸ್ಸೆಸ್ ಅವರು ಶತಾಯುಷಿ ಗಳಾಗಲಿ ಎಂದು ಗುರುರಕ್ಷೆ ನೀಡಿದರು.
January 22, 2025