ಮಲೇಬೆನ್ನೂರು: ಇಂದು ಸಿದ್ದಗಂಗಾ ಶ್ರೀ ಸ್ಮರಣೆ, ದಾಸೋಹ

ಮಲೇಬೆನ್ನೂರು: ಇಂದು ಸಿದ್ದಗಂಗಾ ಶ್ರೀ ಸ್ಮರಣೆ, ದಾಸೋಹ

ಪಟ್ಟಣದ ಜಿಗಳಿ ಸರ್ಕಲ್‌ನಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ಪದ್ಮಭೂಷಣ, ಕರ್ನಾಟಕ ರತ್ನ, ತ್ರಿವಿಧ ದಾಸೋಹಿ ನಡೆದಾಡುವ ದೇವರು ತ್ರಿವಿಧ ದಾಸೋಹಿ ನಡೆದಾಡುವ ದೇವರು ಶ್ರೀ ಡಾ. ಶಿವಕುಮಾರ್‌ ಮಹಾಸ್ವಾಮಿಗಳವ ರ 6ನೇ ವರ್ಷದ ಪುಣ್ಮಸ್ಮರಣೆ ಹಾಗು ದಾಸೋಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಬಿ.ಸಿ. ರಾಜೇಶ್‌, ಬಟ್ಟೆ ಅಂಗಡಿ ವಿಶ್ವ, ಪ್ರದೀಪ, ಗಾಂಧಿ ಕೆ.ಎಂ. ಗಜೇಂದ್ರ ಸ್ವಾಮಿ ಹೊಸಳ್ಳಿ ಕರಿಬಸಪ್ಪ, ಸಾಲೂರು ವೀರೇಶ್‌, ಚನ್ನೇಶ್‌, ಅಜ್ಜಪ್ಪ, ಜಯ್ಯಪ್ಪ ತಿಳಿಸಿದ್ದಾರೆ.

error: Content is protected !!