ಜಿಗಳಿಯಲ್ಲಿ ಸಂಭ್ರಮದ ಮುತ್ತೈದೆ ಹುಣ್ಣಿಮೆ ಮಹೋತ್ಸವ ಸಂಭ್ರಮ

ಜಿಗಳಿಯಲ್ಲಿ ಸಂಭ್ರಮದ ಮುತ್ತೈದೆ ಹುಣ್ಣಿಮೆ ಮಹೋತ್ಸವ ಸಂಭ್ರಮ

ಮಲೇಬೆನ್ನೂರು ಜ, 17 : ಜಿಗಳಿ ಗ್ರಾಮದ ಶ್ರೀ ಚಂದ್ರಗುತ್ಯಮ್ಮ ದೇವಿ ದೇವಸ್ಥಾನದಲ್ಲಿ ಶುಕ್ರವಾರ ಮುತ್ತೈದೆ ಹುಣ್ಣಿಮೆ ಮಹೋತ್ಸವವು ಸಂಭ್ರಮದಿಂದ ಜರುಜರುಗಿತು.

ವಿವಿಧ ಪೂಜೆ, ಮಹಾಮಂಗಳಾರತಿ ಬಳಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

error: Content is protected !!