ಚನ್ನಗಿರಿ ತಾ. ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಕೆ. ಸಿದ್ದಲಿಂಗಪ್ಪಗೆ ಸನ್ಮಾನ

ಚನ್ನಗಿರಿ ತಾ. ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಕೆ. ಸಿದ್ದಲಿಂಗಪ್ಪಗೆ ಸನ್ಮಾನ

ಚನ್ನಗಿರಿ, ಜ. 6 – ಚನ್ನಗಿರಿ ತಾಲ್ಲೂಕು 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷರಾದ ಕೆ. ಸಿದ್ದಲಿಂಗಪ್ಪ ಅವರನ್ನು ಅವರ ಸ್ವಗೃಹದಲ್ಲಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ನಿಕಟ ಪೂರ್ವ ಅಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕೆ. ಸಿರಾಜ್‌ ಅಹಮದ್‌, ನಾಗರಾಜ್‌ ಕಾಕನೂರು, ಡಿ.ಎಂ. ಶಿವಕುಮಾರ್‌, ಜಗದೀಶ್‌ ಬಿ.ಎಸ್. ಶಿವಕುಮಾರ್‌ ಇದ್ದರು.

error: Content is protected !!