ಹರಪನಹಳ್ಳಿ : ಐಗೋಳ ಚಿದಾನಂದ ಅವರಿಗೆ ಸನ್ಮಾನ

ಹರಪನಹಳ್ಳಿ : ಐಗೋಳ ಚಿದಾನಂದ ಅವರಿಗೆ ಸನ್ಮಾನ

ಹರಪನಹಳ್ಳಿ, ಜ.3-   ಹಡಗಲಿ ತಾಲ್ಲೂಕಿನ ಸಹಕಾರ ಸಂಘದ   ನಿರ್ದೇಶಕರಾಗಿ ಆಯ್ಕೆಯಾಗಿರುವ ನಗರ ಮನೋರಂಜನಾ ಕೇಂದ್ರದ ಅಧ್ಯಕ್ಷ ಐಗೋಳ ಚಿದಾನಂದ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. 

ಈ ಸಂದರ್ಭದಲ್ಲಿ ನಗರ ಮನೋರಂಜನಾ ಕೇಂದ್ರದ ಸದಸ್ಯರಾದ ಕಟ್ಟಿ ರಂಗಣ್ಣ, ಮುದ್ಗಲ್ ಶ್ರೀಧರ್ ಶೆಟ್ರು, ಕಾರ್ಯದರ್ಶಿ ಸಿ.ವಸಂತಕುಮಾರ್‌, ಅಂಬ್ಲಿ ಮಂಜುನಾಥ, ಶಂಬಣ್ಣ, ಗೊಂಗಡಿ ನಾಗರಾಜ, ವೀರನಗೌಡ ಸೇರಿದಂತೆ ಇತರರು ಇದ್ದರು

error: Content is protected !!