ರಾಜ್ಯಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆ ಸಂಕಲ್ಪ ಸವದತ್ತಿ ಪ್ರಥಮ, ಚಿರಂತ್ ದ್ವಿತೀಯ

ರಾಜ್ಯಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆ  ಸಂಕಲ್ಪ ಸವದತ್ತಿ ಪ್ರಥಮ, ಚಿರಂತ್ ದ್ವಿತೀಯ

ದಾವಣಗೆರೆ, ಡಿ. 25- ಇಲ್ಲಿನ ಜಿ.ಜಿ. ಅಕಾಡೆಮಿಯಲ್ಲಿ ನಡೆದ 13 ವರ್ಷದ ಒಳಗಿನ ಬಾಲಕರ ರಾಜ್ಯಮಟ್ಟದ ಷಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ನಗರದ ಸ್ಫೂರ್ತಿ ಬ್ಯಾಡ್ಮಿಂಟನ್ ಅಕಾಡೆಮಿ ಆಟಗಾರರಾದ ಸಂಕಲ್ಪ ಸವದತ್ತಿ ಪ್ರಥಮ ಹಾಗೂ ಚಿರಂತ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಪ್ರಶಸ್ತಿ ಹಾಗೂ ಟ್ರೋಫಿ ಜೊತೆಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಗಿದೆ.

error: Content is protected !!