ದಾವಣಗೆರೆ, ಡಿ. 17- ಇಲ್ಲಿನ ವಿದ್ಯಾನಗರದ ಶ್ರೀ ಈಶ್ವರ-ಪಾರ್ವತಿ-ಗಣಪತಿ ದೇವಸ್ಥಾನದಲ್ಲಿ ದೇವಸ್ಥಾನದ ಅಧ್ಯಕ್ಷ ಬೆಳವನೂರು ನಾಗರಾಜಪ್ಪ ಹಾಗೂ ದೇವಸ್ಥಾನ ಸಮಿತಿಯ ಸದಸ್ಯ ಬೆಳವನೂರು ಪ್ರಭುದೇವ್, ಡಾ.ಮಂಜುನಾಥ್ ತೆಂಬದ್, ಡಾ. ಹೆಚ್.ಎಸ್. ಮಂಜುನಾಥ್ ಕುರ್ಕಿ ಹಾಗೂ ದೇವಸ್ಥಾನದ ಸರ್ವ ಭಕ್ತಾದಿಗಳ ಸಮ್ಮುಖದಲ್ಲಿ ಕಡೆ ಕಾರ್ತಿಕ ನೆರವೇರಿಸಲಾಯಿತು.
January 22, 2025