ನಗರದಲ್ಲಿ ನಾಳೆ ಮಾರಮ್ಮ ದೇವಿ ಕಾರ್ತಿಕ

ನಗರದಲ್ಲಿ ನಾಳೆ ಮಾರಮ್ಮ ದೇವಿ ಕಾರ್ತಿಕ

ದಾವಣಗೆರೆ, ಡಿ.15- ಡಿಸಿಎಂ ಲೇಔಟ್ ಹಿಂಭಾಗದ ಕೊಟ್ಟೂರೇಶ್ವರ ಬಡಾವಣೆಯಲ್ಲಿರುವ ಶ್ರೀ ಮಾಳೆ ಮಾರಮ್ಮ ದೇವಿ ದೇವಸ್ಥಾನದ ಸೇವಾ ಟ್ರಸ್ಟ್ ಇವರಿಂದ ನಾಡಿದ್ದು ದಿನಾಂಕ 17ರ  ಮಂಗಳವಾರ ಸಂಜೆ 7 ಗಂಟೆಗೆ ಮಳೆ ಮಾರಮ್ಮ ದೇವಿಯ 19ನೇ ವರ್ಷದ ಕಾರ್ತಿಕ ನಡೆಯಲಿದೆ.

error: Content is protected !!