ದಾವಣಗೆರೆ, ಅ. 27- ನಗರದ ವಿಶ್ವಚೇತನ ವಿದ್ಯಾನಿಕೇತನ ವಸತಿಯುತ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.
ಪದವಿ ಪೂರ್ವ ಕಾಲೇಜಿನ ಪ್ರಾಂಶು ಪಾಲ ಜಿ. ವಿನೋದ್, ಪ್ರೌಢಶಾಲೆ ಪ್ರಾಂಶು ಪಾಲ ಪ್ರಕಾಶ್ ಜೋಗಿ, ಮುಖ್ಯೋಪಾ ಧ್ಯಾಯ ಬಿ.ಎಂ. ಬಸವರಾಜಯ್ಯ, ಹಿ.ಪ್ರಾ. ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಶಾಜಿಯಾ ಬಾನು, ಕಿ.ಪ್ರಾ.ಶಾಲೆಯ ಶೈಕ್ಷಣಿಕ ಸಂಯೋಜಕರಾದ ಶ್ರೀಮತಿ ಅಪೇಕ್ಷ, ಉಪ ಪ್ರಾಂಶುಪಾಲ ಯುವರಾಜ್ ಕಾಂಬಳೆ, ಕನ್ನಡ ವಿಭಾಗದ ಮುಖ್ಯಸ್ಥ
ಬಿ. ನಾಗರಾಜ ಉಪಸ್ಥಿತರಿದ್ದರು.
ಕನ್ನಡ ಶಿಕ್ಷಕ ಸಿದ್ದಪ್ಪ ವಾಲ್ಮೀಕಿ ಅವರ ಕುರಿತ ಮಾತನಾಡಿದರು. ಎರಿಸ್ವಾಮಿ ಸ್ವಾಗ ತಿಸಿದರು. ಶಿಕ್ಷಕ ಸಂಜಯ್ ವಂದಿಸಿದರು.