ದಾವಣಗೆರೆ, ಅ.27- ನಗರದ 34ನೇ ವಾರ್ಡ್‌ನಲ್ಲಿ ಬಿಜೆಪಿ ಸದಸ್ಯತಾ ಅಭಿಯಾನ ನಡೆಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್, ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ, ಬಿಜೆಪಿ ಮುಖಂಡ ಎನ್. ಹೆಚ್. ಹಾಲೇಶ್, ಸಹ ಸಂಚಾಲಕರಾದ ಸವಿತಾ ರವಿಕುಮಾರ, ಬೂತ್ ಅಧ್ಯಕ್ಷ ನಾಗರಾಜ್, ವಾಟರ್ ಮಂಜುನಾಥ್, ಮಂಜುಳಮ್ಮ, ಮಂಜುನಾಥ್ ಶಶಿಕುಮಾರ್, ಶಕುಂತಲಮ್ಮ, ವಸಂತ್ ಇತರರಿದ್ದರು.
December 22, 2024