ದಾವಣಗೆರೆ, ಸೆ. 11 – ಇಲ್ಲಿನ ವಿದ್ಯಾನಗರದ ಶ್ರೀ ಈಶ್ವರ ಪಾರ್ವತಿ ಗಣಪತಿ ದೇವಸ್ಥಾನದಲ್ಲಿ ಗೌರಿ – ಗಣೇಶ ಹಬ್ಬದ ಪ್ರಯುಕ್ತ ದೇವಸ್ಥಾನದ ಅಧ್ಯಕ್ಷ ಬೆಳವನೂರು ನಾಗರಾಜಪ್ಪ ಅವರ ಅಧ್ಯಕ್ಷತೆಯಲ್ಲಿ ಶ್ರೀ ಈಶ್ವರ, ಪಾರ್ವತಿ, ಗಣಪತಿ ಮಹಿಳಾ ಭಜನಾ ಮಂಡಳಿಯವರಿಂದ ಐದು ದಿನಗಳ ಕಾಲ ಗೌರಿ ಗಣೇಶನ ಹಾಡುಗಳಿಂದ ಕೋಲಾಟದ ನೃತ್ಯವನ್ನು ನಡೆಸಿದರು.
ಗೌರಿ – ಗಣೇಶನ ಹಾಡುಗಳಿಂದ ಕೋಲಾಟ
