ನಗರದಲ್ಲಿ ಇಂದು ಏಕದಂತ ಯುವಕರ ಬಳಗದ ಗಣೇಶ ವಿಸರ್ಜನೆ

ನಗರದಲ್ಲಿ ಇಂದು ಏಕದಂತ ಯುವಕರ ಬಳಗದ ಗಣೇಶ ವಿಸರ್ಜನೆ

ದಾವಣಗೆರೆ, ಸೆ. 10- ನಗರದ ಶ್ರೀ ಬೀರೇಶ್ವರ ಬಡಾವಣೆ (ಸರಸ್ವತಿ ನಗರ) ಯಲ್ಲಿನ ಏಕದಂತ ಯುವಕರ ಬಳಗದ ವತಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ನಾಳೆ ದಿನಾಂಕ 11 ರ ಬುಧವಾರ ಗಣೇಶ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ.

error: Content is protected !!