ದಾವಣಗೆರೆ, ಸೆ. 4- ಇಲ್ಲಿನ ವಕೀಲರ ಸಹಕಾರ ಸಂಘದ ಅಧ್ಯಕ್ಷರಾಗಿ ಸಿ.ಜಿ. ರಾಜಶೇಖರ್ ಮತ್ತು ಉಪಾಧ್ಯಕ್ಷರಾಗಿ ಹಾಲಪ್ಪ ಎ.ಕೆ. ಅವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾದ ಹೆಚ್. ದಿವಾಕರ್, ಡಿ.ಹೆಚ್. ಗವಿಯಪ್ಪ, ನಿರ್ದೇಶಕರಾದ ಎ.ಸಿ. ರಾಘವೇಂದ್ರ, ಕೆ.ಕೆ. ರಂಗಸ್ವಾಮಿ, ಡಿ.ಎನ್. ಬಸವರಾಜ್, ಡಿ.ಪಿ. ಬಸವರಾಜ್, ಸವಿತಾ, ಜಿ.ಕೆ. ಬಸವರಾಜ್, ಎಲ್.ಹೆಚ್. ಪ್ರದೀಪ್, ಎಂ.ಆರ್. ಚಂದ್ರಪ್ಪ, ಸದಾಶಿವ, ತಿರುಕಪ್ಪ, ಕಾರ್ಯದರ್ಶಿ ನಾಗಯ್ಯ ಮತ್ತು ಚುನಾವಣಾಧಿಕಾರಿ ಸಹಕಾರ ಇಲಾಖೆಯ ಹೆಚ್.ರಮೇಶ್ ಉಪಸ್ಥಿತರಿದ್ದರು.