ಶ್ಯಾಬನೂರಿನಲ್ಲಿ ಇಂದು ಪರವು

ಶ್ಯಾಬನೂರಿನಲ್ಲಿ ಇಂದು ಪರವು

ದಾವಣಗೆರೆ – ಶ್ಯಾಬನೂರಿನ ಶ್ರೀ ಈಶ್ವರ ಮತ್ತು ಶ್ರೀ ಆಂಜನೇಯ ಸ್ವಾಮಿ ದೇವರುಗಳ ಪರವು ಕಾರ್ಯಕ್ರಮವು ಇಂದು ಮಧ್ಯಾಹ್ನ 2 ರಿಂದ ರಾತ್ರಿ 10.30ರವರೆಗೆ ಶ್ರೀ ಆಂಜನೇಯ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. 

error: Content is protected !!