16ನೇ ವಾರ್ಡ್ ವಿನೋಬನಗರದಲ್ಲಿ ಕಾಮಗಾರಿ ಪರಿಶೀಲಿಸಿದ ಆಯುಕ್ತರು

16ನೇ ವಾರ್ಡ್ ವಿನೋಬನಗರದಲ್ಲಿ ಕಾಮಗಾರಿ ಪರಿಶೀಲಿಸಿದ ಆಯುಕ್ತರು

ದಾವಣಗೆರೆ, ಸೆ. 1- ಇಲ್ಲಿನ ವಿನೋಬನಗರ ವಾರ್ಡ್ ನಂ. 16ರ 1ನೇ ಮುಖ್ಯರಸ್ತೆಯಲ್ಲಿ ಎಸ್‌ಎಫ್‌ಸಿ ಅನುದಾನದ 1 ಕೋಟಿ ರೂ. ವೆಚ್ಚದ  ಸಿಸಿ ಚರಂಡಿ ಕಾಮಗಾರಿಯನ್ನು ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ, ಪಾಲಿಕೆ ಸದಸ್ಯ ಎ. ನಾಗರಾಜ್ ಅವರು ನಿನ್ನೆ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಪಾಲಿಕೆ ಎಇಇ ಜಗದೀಶ್, ಇಇ ಉದಯಕ್‌ಕುಮಾರ್, ಎಇ ನವೀನ್‌ಕುಮಾರ್, ಮಾರುತಿ, ರವಿಕುಮಾರ್, ಜಲಸಿರಿಯ ಪ್ರಶಾಂತ್, ವಿದ್ಯಾಧರ್, ರೇಣುಕಾನಂದ್, ಗಣೇಶ್, ಗುತ್ತಿಗೆದಾರರಾದ ಕುಮಾರ್, ಮಂಜುನಾಥ್, ಹೆಲ್ತ್‌ ಇನ್ಸ್‌ಪೆಕ್ಟರ್ ಉಮ್ಲಾನಾಯ್ಕ ಉಪಸ್ಥಿತರಿದ್ದರು.

error: Content is protected !!