ಸುದ್ದಿ ವೈವಿಧ್ಯ10ಕಿ.ಮೀ ಓಟ ಸ್ಪರ್ಧೆಯಲ್ಲಿ ಯೋಧ 16ನೇ ಸ್ಥಾನAugust 13, 2024August 13, 2024By Janathavani0 ದಾವಣಗೆರೆ, ಆ.12- ಬಳ್ಳಾರಿಯ ಜೆ.ಎಸ್.ಡಬ್ಲ್ಯೂ ಸ್ಟೀಲ್ ಸಿಟಿಯಿಂದ ಈಚೆಗೆ ಆಯೋಜಿಸಿದ್ದ 10 ಕಿ.ಮೀ ಗುಡ್ಡಗಾಡು ಓಟದ ಕ್ರೀಡಾ ಕೂಟದಲ್ಲಿ ನಗರದ ಬಿಎಸ್‌ಎಫ್ ಯೋಧ ಮಹಮ್ಮದ್ ರಫೀ ಭಾಗವಹಿಸಿ, ಒಟ್ಟು 396 ಸ್ಪರ್ಧಾಳುಗಳಲ್ಲಿ 16ನೇ ಸ್ಥಾನ ಪಡೆದಿದ್ದಾರೆ. ದಾವಣಗೆರೆ