ಲಾವಣ್ಯ ಶ್ರೀಧರ್‌ಗೆ ಯೋಗ ರತ್ನ ಪ್ರಶಸ್ತಿ

ಲಾವಣ್ಯ ಶ್ರೀಧರ್‌ಗೆ ಯೋಗ ರತ್ನ ಪ್ರಶಸ್ತಿ

ದಾವಣಗೆರೆ, ಜು.31- ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಗೈದ ನಗರದ ಎಸ್‌.ಎ.ಎಸ್‌.ಎಸ್‌ ಯೋಗ ಕೇಂದ್ರದ ಎಸ್‌.ಪಿ. ಲಾವಣ್ಯ ಶ್ರೀಧರ್‌ ಅವರಿಗೆ `ರಾಷ್ಟ್ರೀಯ ಯೋಗ ರತ್ನ’ ಪ್ರಶಸ್ತಿ ಲಭಿಸಿದೆ. ಧಾರವಾಡದಲ್ಲಿ ಚಿರಾಯು ಕನ್ನಡ ಡಿಜಿಟಲ್‌ ಮೀಡಿಯಾ ಹಾಗೂ ಶ್ರೀನಿಧಿ ಫೌಂಡೇಶನ್‌ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಾವಣ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

error: Content is protected !!