ಸುದ್ದಿ ವೈವಿಧ್ಯ, ಹರಿಹರಮಲೇಬೆನ್ನೂರು ಪುರಸಭೆ ಸಿಓ ಆಗಿ ಭಜಕ್ಕನವರ್July 17, 2024July 17, 2024By Janathavani0 ಮಲೇಬೆನ್ನೂರು, ಜು. 16- ಇಲ್ಲಿನ ಪುರಸಭೆಯ ನೂತನ ಮುಖ್ಯಾಧಿಕಾರಿಯಾಗಿ ಹನುಮಂತಪ್ಪ ಭಜಕ್ಕನವರ್ ಅವರು ನಿರ್ಗಮಿತ ಮುಖ್ಯಾಧಿಕಾರಿ ಎ. ಸುರೇಶ್ ಅವರಿಂದ ಅಧಿಕಾರ ಸ್ವೀಕರಿಸಿದರು. ಮಲೇಬೆನ್ನೂರು, ಹರಿಹರ